2053

ಸಾಲಾಗಿ ಕುಳಿತಿವೆ ಗಿಳಿಮರಿಗಳು..
ಯೋಚಿಸುತ್ತಾ ಕುಳಿತಿರುವ ಹಾಗೆ..
ಆಗಾಗ ಅಲುಗುವ ಮರಗಿಡಗಳು..
ಅರಿತು ತಲೆದೂಗುವ ಹಾಗೆ..

 

in2words2095

 

 

 

 

ಮರಗಳೇ ಬಾಗುತ್ತವೆ..
ಮನುಷ್ಯರಿಗೆ ಅದೊಂದು
ಪ್ರತಿಷ್ಠೆಯ ವಿಷಯ!

 

 

 

 

ಬದಲಾಗುವ ರವಿಯ ಬಣ್ಣ
ಕಣ್ಣಿಗೆ ಹಬ್ಬ..
ಗೂಡು ಸೇರಿದ ಮೇಲೆ ಹಕ್ಕಿಗಳು..
ಚಂದಿರನಿಗೆ ಬರುವುದೆ ರೆಕ್ಕೆಗಳು?

in2words2124

 

ಹಿತಮಿತ ಆಹಾರ..
ವಾಯುವಿಹಾರ..
ತಡಮಾಡಲು ತಮ್ಮ
ಭಾವಚಿತ್ರಕೆ ಹಾರ..

 

in2words 2140

 

 

 

 

ತಿಳಿಸಲು ಸಮಯ..
ಮುಳುಗಿದ ಸೂರ್ಯ!!

error: Content is protected !!